Tryag File Manager
Home
-
Turbo Force
Current Path :
/
usr
/
share
/
doc
/
redhat-release-notes-5Server
/
Upload File :
New :
File
Dir
//usr/share/doc/redhat-release-notes-5Server/RELEASE-NOTES-x86-kn.html
<?xml version="1.0" encoding="UTF-8"?> <!DOCTYPE html PUBLIC "-//W3C//DTD XHTML 1.0 Strict//EN" "http://www.w3.org/TR/xhtml1/DTD/xhtml1-strict.dtd"> <html xmlns="http://www.w3.org/1999/xhtml"><head><meta http-equiv="Content-Type" content="text/html; charset=UTF-8" /><title>Release Notes</title><link rel="stylesheet" type="text/css" href="Common_Content/css/default.css" /><link rel="stylesheet" media="print" href="Common_Content/css/print.css" type="text/css" /><meta name="generator" content="publican 2.8" /><meta name="package" content="Red_Hat_Enterprise_Linux-Release_Notes-5-kn-IN-11-1" /><meta name="description" content="Red Hat Enterprise Linux 5.11 ಸಣ್ಣ ಬಿಡುಗಡೆಗಳು ಪ್ರತ್ಯೇಕ ಸುಧಾರಣೆಗಳು, ಸುರಕ್ಷತೆ ಹಾಗು ದೋಷ ಪರಿಹಾರ ಎರಾಟದ ಸಂಯೋಜನೆಯಾಗಿರುತ್ತದೆ. Red Hat Enterprise Linux 5.8 ಬಿಡುಗಡೆ ಟಿಪ್ಪಣಿಗಳಲ್ಲಿ Red Hat Enterprise Linux 5 ಕಾರ್ಯ ವ್ಯವಸ್ಥೆ ಹಾಗು ಈ ಸಣ್ಣ ಬಿಡುಗಡೆಗಾಗಿನ ಅದರಲ್ಲಿನ ಅನ್ವಯಗಳಿಗೆ ಮಾಡಲಾದ ಪ್ರಮುಖ ಬದಲಾವಣೆಗಳನ್ನು ತಿಳಿಸಲಾಗಿದೆ. ಈ ಸಣ್ಣ ಬಿಡುಗಡೆಯಲ್ಲಿ ಮಾಡಲಾದ ಎಲ್ಲಾ ಬದಲಾವಣೆಗಳ ಬಗೆಗಿನ ವಿವರಗಳಿಗಾಗಿತಾಂತ್ರಿಕ ಟಿಪ್ಪಣಿಗಳು ಅನ್ನು ನೋಡಿ." /></head><body><p id="title"><a class="left" href="http://www.redhat.com"><img src="Common_Content/images/image_left.png" alt="Product Site" /></a><a class="right" href="http://docs.redhat.com"><img src="Common_Content/images/image_right.png" alt="Documentation Site" /></a></p><div xml:lang="kn-IN" class="book" id="id1300729" lang="kn-IN"><div class="titlepage"><div><div class="producttitle"><span class="productname">Red Hat Enterprise Linux</span> <span class="productnumber">5</span></div><div><h1 id="id1300729" class="title">Release Notes</h1></div><div><h2 class="subtitle">Red Hat Enterprise Linux 5.11 ಗಾಗಿನ ಬಿಡುಗಡೆ ಟಿಪ್ಪಣಿಗಳು</h2></div><p class="edition">ಆವೃತ್ತಿ 11</p><div><h3 class="corpauthor"> <span class="inlinemediaobject"><object data="Common_Content/images/title_logo.svg" type="image/svg+xml"> </object></span> </h3></div><div><div xml:lang="kn-IN" class="authorgroup" lang="kn-IN"><div class="author"><h3 class="author"><span class="firstname">Red Hat</span> <span class="surname">ಕಸ್ಟಮರ್ ಕಂಟೆಂಟ್ ಸರ್ವಿಸಸ್</span></h3></div></div></div><hr /><div><div id="id1011061" class="legalnotice"><h1 class="legalnotice">ಲೀಗಲ್ ನೋಟೀಸ್</h1><div class="para"> Copyright <span class="trademark"></span>© 2014 Red Hat, Inc. </div><div class="para"> The text of and illustrations in this document are licensed by Red Hat under a Creative Commons Attribution–Share Alike 3.0 Unported license ("CC-BY-SA"). An explanation of CC-BY-SA is available at <a href="http://creativecommons.org/licenses/by-sa/3.0/">http://creativecommons.org/licenses/by-sa/3.0/</a>. In accordance with CC-BY-SA, if you distribute this document or an adaptation of it, you must provide the URL for the original version. </div><div class="para"> Red Hat, as the licensor of this document, waives the right to enforce, and agrees not to assert, Section 4d of CC-BY-SA to the fullest extent permitted by applicable law. </div><div class="para"> Red Hat, Red Hat Enterprise Linux, the Shadowman logo, JBoss, MetaMatrix, Fedora, the Infinity Logo, and RHCE are trademarks of Red Hat, Inc., registered in the United States and other countries. </div><div class="para"> <span class="trademark">Linux</span>® is the registered trademark of Linus Torvalds in the United States and other countries. </div><div class="para"> <span class="trademark">Java</span>® is a registered trademark of Oracle and/or its affiliates. </div><div class="para"> <span class="trademark">XFS</span>® is a trademark of Silicon Graphics International Corp. or its subsidiaries in the United States and/or other countries. </div><div class="para"> <span class="trademark">MySQL</span>® is a registered trademark of MySQL AB in the United States, the European Union and other countries. </div><div class="para"> All other trademarks are the property of their respective owners. </div><div class="para"> <div class="address"><p><br /> <span class="street">1801 Varsity Drive</span><br /> <span class="city">Raleigh</span>, <span class="state">NC</span> <span class="postcode">27606-2072</span> <span class="country">USA</span><br /> <span class="phone">Phone: +1 919 754 3700</span><br /> <span class="phone">Phone: 888 733 4281</span><br /> <span class="fax">Fax: +1 919 754 3701</span></p></div> </div></div></div><div><div class="abstract"><h6>ಸಾರಾಂಶ</h6><div class="para"> Red Hat Enterprise Linux 5.11 ಸಣ್ಣ ಬಿಡುಗಡೆಗಳು ಪ್ರತ್ಯೇಕ ಸುಧಾರಣೆಗಳು, ಸುರಕ್ಷತೆ ಹಾಗು ದೋಷ ಪರಿಹಾರ ಎರಾಟದ ಸಂಯೋಜನೆಯಾಗಿರುತ್ತದೆ. Red Hat Enterprise Linux 5.8 ಬಿಡುಗಡೆ ಟಿಪ್ಪಣಿಗಳಲ್ಲಿ Red Hat Enterprise Linux 5 ಕಾರ್ಯ ವ್ಯವಸ್ಥೆ ಹಾಗು ಈ ಸಣ್ಣ ಬಿಡುಗಡೆಗಾಗಿನ ಅದರಲ್ಲಿನ ಅನ್ವಯಗಳಿಗೆ ಮಾಡಲಾದ ಪ್ರಮುಖ ಬದಲಾವಣೆಗಳನ್ನು ತಿಳಿಸಲಾಗಿದೆ. ಈ ಸಣ್ಣ ಬಿಡುಗಡೆಯಲ್ಲಿ ಮಾಡಲಾದ ಎಲ್ಲಾ ಬದಲಾವಣೆಗಳ ಬಗೆಗಿನ ವಿವರಗಳಿಗಾಗಿ<a href="https://access.redhat.com/documentation/en-US/Red_Hat_Enterprise_Linux/5/html-single/5.11_Technical_Notes/index.html">ತಾಂತ್ರಿಕ ಟಿಪ್ಪಣಿಗಳು</a> ಅನ್ನು ನೋಡಿ. </div></div></div></div><hr /></div><div class="toc"><dl class="toc"><dt><span class="preface"><a href="#pref-5.11_Release_Notes-Preface">ಮುನ್ನುಡಿ</a></span></dt><dt><span class="chapter"><a href="#installation">1. ಅನುಸ್ಥಾಪನೆ ಮತ್ತು ಬೂಟ್ ಮಾಡುವಿಕೆ</a></span></dt><dt><span class="chapter"><a href="#kernel">2. ಕರ್ನಲ್</a></span></dt><dt><span class="chapter"><a href="#device-drivers">3. ಸಾಧನದ ಚಾಲಕಗಳು</a></span></dt><dt><span class="chapter"><a href="#subscription_management">4. ಚಂದಾದಾರಿಕೆ ವ್ಯವಸ್ಥಾಪನೆ</a></span></dt><dt><span class="chapter"><a href="#virtualization">5. ವರ್ಚುವಲೈಸೇಶನ್</a></span></dt><dt><span class="chapter"><a href="#industry_standards_and_certification">6. ಇಂಡಸ್ಟ್ರಿ ಸ್ಟ್ಯಾಂಡರ್ಡ್ಸ್ ಮತ್ತು ಸರ್ಟಿಫಿಕೇಶನ್</a></span></dt><dt><span class="appendix"><a href="#appe-5.11_Release_Notes-Revision_History">A. ಪರಿಷ್ಕರಣ ಇತಿಹಾಸ</a></span></dt></dl></div><div xml:lang="kn-IN" class="preface" id="pref-5.11_Release_Notes-Preface" lang="kn-IN"><div class="titlepage"><div><div><h1 class="title">ಮುನ್ನುಡಿ</h1></div></div></div><div class="para"> Red Hat Enterprise Linux 5.11 ರಲ್ಲಿ ಅನ್ವಯಿಸಲಾಗಿರುವ ಸುಧಾರಣೆಗಳು ಹಾಗು ಸೇರ್ಪಡೆಗಳನ್ನು ಅತ್ಯುತ್ತಮ ಮಟ್ಟದ ವಿವರಣೆಯನ್ನು ಬಿಡುಗಡೆ ಟಿಪ್ಪಣಿಗಳು ಒದಗಿಸುತ್ತದೆ. 5.11 ಗಾಗಿನ Red Hat Enterprise Linux ಗೆ ಮಾಡಲಾದ ಅಪ್ಡೇಟ್ನ ಕುರಿತದಾದ ವಿವರವಾದ ದಸ್ತಾವೇಜನ್ನು ನೋಡಲು <a href="https://access.redhat.com/documentation/en-US/Red_Hat_Enterprise_Linux/5/html-single/5.11_Technical_Notes/index.html">ತಾಂತ್ರಿಕ ಟಿಪ್ಪಣಿಗಳ</a>ನ್ನು ನೋಡಿ. </div></div><div xml:lang="kn-IN" class="chapter" id="installation" lang="kn-IN"><div class="titlepage"><div><div><h1 class="title">ಅಧ್ಯಾಯ 1. ಅನುಸ್ಥಾಪನೆ ಮತ್ತು ಬೂಟ್ ಮಾಡುವಿಕೆ</h1></div></div></div><h3 id="bh-dmidecode-support-smbios">SMBIOS ಅನ್ನು dmidecode ಬೆಂಬಲಿಸುತ್ತದೆ</h3><div class="para"> <code class="command">dmidecode</code> ಸೌಲಭ್ಯವು ಸಿಸ್ಟಮ್ ಮ್ಯಾನೇಜ್ಮೆಂಟ್ BIOS (SMBIOS) ಆವೃತ್ತಿ 2.8 ಅನ್ನು ಬೆಂಬಲಿಸುತ್ತಿದ್ದು, ಇದು ವಿವಿಧ ವ್ಯಾಪ್ತಿಯ ನಿರ್ಮಾಣಗಳು ಮತ್ತು ನಿಯೋಜನೆ ಮಾಡಲು <code class="command">dmidecode</code> ಅನ್ನು ಸಕ್ರಿಯಗೊಳಿಸುತ್ತದೆ. </div></div><div xml:lang="kn-IN" class="chapter" id="kernel" lang="kn-IN"><div class="titlepage"><div><div><h1 class="title">ಅಧ್ಯಾಯ 2. ಕರ್ನಲ್</h1></div></div></div><h3 id="bh-timeout_value_control">ಕಾಲಾವಧಿ ತೀರಿಕೆ ಮೌಲ್ಯದ ನಿಯಂತ್ರಣ</h3><div class="para"> Red Hat Enterprise Linux 5.11 <span class="package">kernel</span> ಈಗ I/O ದೋಷ ಚೇತರಿಕೆ ಆದೇಶಗಳಿಗಾಗಿ ಕಾಲಾವಧಿ ತೀರಿಕೆಯ ಮೌಲ್ಯವನ್ನು ಹೊಂದಿರುತ್ತದೆ. ಈ ಹಿಂದೆ, ಮರುಪ್ರಯತ್ನದ ಮೌಲ್ಯವನ್ನು 5 ಕ್ಕೆ ಹೊಂದಿಸಲಾಗಿತ್ತು, ಇದು 90-ಸೆಕೆಂಡಿನ ಕಾಲಾವಧಿ ತೀರಿಕೆ ಸಂದೇಶಗಳಿಗೆ ಸಮನಾಗಿರುತ್ತಿತ್ತು. ಕಾಲಾವಧಿ ತೀರಿಕೆ ಪದರಗಳ ಹೆಚ್ಚು ಸಕ್ಷಮವಾದ ನಿರ್ವಹಣೆಗಾಗಿ ಮರುಪ್ರಯತ್ನದ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ . </div><h3 id="bh-lsi-12-gb-s-adapters">MegaRAID SAS ಚಾಲಕವನ್ನು ಹೊಂದಿರುವ LSI 12 Gb/s ಅಡಾಪ್ಟರುಗಳು</h3><div class="para"> LSI MegaRAID SAS 9360/9380 12Gb/s ನಿಯಂತ್ರಕಗಳನ್ನು ಈ ಹಿಂದೆ ತಂತ್ರಜ್ಞಾನ ಮುನ್ನೋಟವಾಗಿ ಬೆಂಬಲಿಸಲಾಗುತ್ತಿತ್ತು, ಈಗ Red Hat Enterprise Linux 5.11 ನಲ್ಲಿ ಸಂಪೂರ್ಣವಾಗಿ ಬೆಂಬಲಿಸಲಾಗುತ್ತದೆ. </div></div><div xml:lang="kn-IN" class="chapter" id="device-drivers" lang="kn-IN"><div class="titlepage"><div><div><h1 class="title">ಅಧ್ಯಾಯ 3. ಸಾಧನದ ಚಾಲಕಗಳು</h1></div></div></div><h3 id="bh-proliant-servers-support">ProLiant ಪೂರೈಕೆಗಣಕ ಬೆಂಬಲ</h3><div class="para"> cciss ಚಾಲಕವು ಈಗ HP SAS ಸ್ಮಾರ್ಟ್ ಅರೇ ನಿಯಂತ್ರಕಗಳನ್ನು ಹೊಂದಿರುವ ProLiant ಪೂರೈಕೆಗಣಕಗಳನ್ನು ಬೆಂಬಲಿಸುತ್ತದೆ. </div></div><div xml:lang="kn-IN" class="chapter" id="subscription_management" lang="kn-IN"><div class="titlepage"><div><div><h1 class="title">ಅಧ್ಯಾಯ 4. ಚಂದಾದಾರಿಕೆ ವ್ಯವಸ್ಥಾಪನೆ</h1></div></div></div><h3 id="bh-enhanced_error_messaging_in_red_hat_support_tool">Red Hat ಸಪೋರ್ಟ್ ಟೂಲ್ನಲ್ಲಿ ದೋಷ ಸಂದೇಶ ವರ್ಧಿಸುವಿಕೆ</h3><div class="para"> <code class="systemitem">Red Hat ಸಪೋರ್ಟ್ ಟೂಲ್</code>ನಿಂದ ಡೀಬಗ್ ಸಂಕೇತಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಸಾಧ್ಯವಾಗದೆ ಇದ್ದಲ್ಲಿ, (ಉದಾಹರಣೆಗೆ ಸಾಕಷ್ಟು ಡಿಸ್ಕ್ ಸ್ಥಳವು ಇಲ್ಲದೆ ಇದ್ದಾಗ) ಈಗ ಉತ್ತಮವಾದ ದೋಷ ಸಂದೇಶಗಳನ್ನು ತೋರಿಸುತ್ತದೆ. </div><h3 id="bh-subscription_manager">ಚಂದಾದಾರ ವ್ಯವಸ್ಥಾಪಕ</h3><div class="para"> Red Hat Enterprise Linux 5.11 ನಲ್ಲಿನ <span class="application"><strong>Subscription Manager</strong></span> ಈಗ ಬಳಕೆದಾರ ಲಗತ್ತು ನಡೆದ ತಕ್ಷಣವೆ <code class="filename">redhat.repo</code> ಕಡತವನ್ನು ಉತ್ಪಾದಿಸುತ್ತದೆ ಮತ್ತು <code class="command">yum</code> ಸೌಲಭ್ಯಕ್ಕೆ ಕಾಯುವುದಿಲ್ಲ. </div><div class="para"> <code class="literal">Subscription Type</code> ಸ್ಥಳವನ್ನು <span class="application"><strong>Subscription Manager</strong></span>ನಲ್ಲಿ ಸೇರಿಸಲಾಗಿದೆ. ಈ ಸ್ಥಳವನ್ನು ನೀವು ಆದೇಶ-ಸಾಲಿನಲ್ಲಿನ ಸಂಪರ್ಕಸಾಧನದಲ್ಲಿ ಹಾಗೂ ಚಿತ್ರಾತ್ಮಕ ಸಂಪರ್ಕಸಾಧನದಲ್ಲಿ ನೋಡಬಹುದು. ಇದು ನಿಮಗೆ ಚಂದಾದಾರಿಕೆಯ ವರ್ತನೆಗೆ ಕಾರಣವಾಗುವ ಗುಣವಿಶೇಷತೆಯನ್ನು ನಿರ್ಧರಿಸುವಂತಹ, ಚಂದಾದಾರಿಕೆಯ ಕುರಿತು ಮಾಹಿತಿಯನ್ನು ಒದಗಿಸುತ್ತದೆ. </div><div class="para"> ಈಗ ನೀವು <span class="application"><strong>Subscription Manager</strong></span>ನ GUI ನಲ್ಲಿ ನೇರವಾಗಿ ರೆಪೋಸಿಟರಿಗಳನ್ನು ನಿರ್ವಹಿಸಲು ನಿಷ್ಕ್ರಿಯ ಮತ್ತು ಸಕ್ರಿಯಗೊಳಿಸಲು ಸಾಧ್ಯವಿರುತ್ತದೆ. </div><div class="itemizedlist"><div class="para"> ಆದೇಶ-ಸಾಲಿನ ಉಪಕರಣಕ್ಕೆ ಹಲವಾರು ಸುಧಾರಣೆಗಳನ್ನು ಪರಿಚಯಿಸಲಾಗಿದೆ: </div><ul><li class="listitem"><div class="para"> Red Hat Enterprise Linux 5.11 ನಲ್ಲಿ, <code class="command">rhsm-debug system</code> ಉಪಕರಣವು ದೋಷ ವರದಿಗಳಿಗೆ ಲಗತ್ತಿಸಬೇಕಿರುವ ಕಡತಗಳನ್ನು ಹೊಂದಿರುವ ಟಾರ್ ಕಡತಗಳನ್ನು ರಚಿಸುತ್ತದೆ. </div></li><li class="listitem"><div class="para"> ಎರಡು ಹೊಸ ಸ್ಥಳಗಳನ್ನು ಸೇರಿಸಲಾಗಿದೆ, <code class="command">subscription-manager list --available</code> ಆದೇಶದ ಔಟ್ಪುಟ್. <code class="literal">Provides</code> ಎಂಬ ಸ್ಥಳವು ವ್ಯವಸ್ಥೆಯು ಅರ್ಹವಾಗಿರುವ ಉತ್ಪನ್ನಗಳ ಹೆಸರುಗಳನ್ನು ತೋರಿಸುತ್ತದೆ. ಅನುಸರಣೆಯನ್ನು ಸುಲಭವಾಗಿಸಲು ಮತ್ತು GUI ಸಾಮ್ಯತೆಯನ್ನು ಒದಗಿಸಲು, <code class="literal">Suggested</code> ಎನ್ನುವ ಸ್ಥಳವನ್ನೂ ಸಹ ಸೇರಿಸಲಾಗಿದೆ. </div></li><li class="listitem"><div class="para"> <code class="command">subscription-manager list --available</code> ಆದೇಶದ ಔಟ್ಪುಟ್ ಈಗ ಸ್ಟಾಕ್-ಕೀಪಿಂಗ್ ಯುನಿಟ್ (SKU) ಅನ್ನು ಹೊಂದಿರುತ್ತದೆ. </div></li></ul></div></div><div xml:lang="kn-IN" class="chapter" id="virtualization" lang="kn-IN"><div class="titlepage"><div><div><h1 class="title">ಅಧ್ಯಾಯ 5. ವರ್ಚುವಲೈಸೇಶನ್</h1></div></div></div><h3 id="bh-support-for-esxi">ESXi ಗಾಗಿ ಬೆಂಬಲ</h3><div class="para"> <code class="command">virt-who</code> ಮಧ್ಯವರ್ತಿಯು Red Hat Enterprise Linux 5.11 ರಲ್ಲಿ ಚಲಾಯಿತಗೊಂಡಾಗ, <code class="command">virt-who</code> ಈಗ VMWare ESXi ನೊಂದಿಗೆ ಈಗ ವ್ಯವಹರಿಸುತ್ತದೆ ಮತ್ತು Red Hat Subscription Manager ಗಾಗಿ ಆತಿಥೇಯ ಮತ್ತು ಅತಿಥಿ ಮ್ಯಾಪಿಂಗ್ ಅನ್ನು ಪಡೆಯುತ್ತದೆ. </div></div><div xml:lang="kn-IN" class="chapter" id="industry_standards_and_certification" lang="kn-IN"><div class="titlepage"><div><div><h1 class="title">ಅಧ್ಯಾಯ 6. ಇಂಡಸ್ಟ್ರಿ ಸ್ಟ್ಯಾಂಡರ್ಡ್ಸ್ ಮತ್ತು ಸರ್ಟಿಫಿಕೇಶನ್</h1></div></div></div><h3 id="bh-nist-certification-for-openscap">OpenSCAP ಗಾಗಿ NIST ಪ್ರಮಾಣಪತ್ರ</h3><div class="para"> OpenSCAP 1.0.8 ಅನ್ನು ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಸ್ಟಾಂಡರ್ಡ್ಸ್ ಆಂಡ್ ಟೆಕ್ನಾಲಜಿಯ (NIST) ಸೆಕ್ಯುರಿಟಿ ಕಂಟೆಂಟ್ ಆಟೋಮೇಶನ್ ಪ್ರೊಟೊಕಾಲ್ (SCAP) 1.2 ಇಂದ ಕಾಮನ್ ವಲ್ನರೆಬಿಲಿಟಿ ಆಂಡ್ ಎಕ್ಸ್ಪೋಶರ್ (CVE) ಆಯ್ಕೆಯೊಂದಿಗೆ ಅತೆಂಟಿಕೇಟೆಡ್ ಕಾನ್ಫಿಗರೇಶನ್ ಸ್ಕ್ಯಾನರ್ ವರ್ಗದಲ್ಲಿ ಪ್ರಮಾಣೀಕರಿಸಲಾಗಿದೆ. ಹೊಸ SCAP ಉಪಕರಣದಗಳ ರಚನೆಯನ್ನು ಸುಲಭವಾಗಿಸಲು SCAP ಶಿಷ್ಟತೆಯ ಪ್ರತಿಯೊಂದು ಘಟಕವನ್ನು ಪಾರ್ಸ್ ಮಾಡಲು ಮತ್ತು ಮೌಲ್ಯಮಾಪನ ಮಾಡಲು ಅಗತ್ಯವಿರುವ ಲೈಬ್ರರಿಯನ್ನು OpenSCAP ಒದಗಿಸುತ್ತದೆ. ಅಲ್ಲದೆ, OpenSCAP ಯು ಕಂಟೆಂಟ್ ಅನ್ನು ಡಾಕ್ಯುಮೆಂಟ್ ಆಗಿ ವಿನ್ಯಾಸಗೊಳಿಸಲು ಅಥವ ಕಂಟೆಂಟ್ನ ಆಧಾರದಲ್ಲಿ ವ್ಯವಸ್ಥೆಯನ್ನು ಸ್ಕ್ಯಾನ್ ಮಾಡಲು ಬಹು-ಉದ್ಧೇಶಿತ ಉಪಕರಣವನ್ನು ಒದಗಿಸುತ್ತದೆ. </div></div><div xml:lang="kn-IN" class="appendix" id="appe-5.11_Release_Notes-Revision_History" lang="kn-IN"><div class="titlepage"><div><div><h1 class="title">ಪರಿಷ್ಕರಣ ಇತಿಹಾಸ</h1></div></div></div><div class="para"> <div class="revhistory"><table summary="ಪರಿಷ್ಕರಣೆಯ ಇತಿಹಾಸ"><tr><th align="left" valign="top" colspan="3"><strong>ಪರಿಷ್ಕರಣೆಯ ಇತಿಹಾಸ</strong></th></tr><tr><td align="left">ಪರಿಷ್ಕರಣೆ 0.0-0.0</td><td align="left">Tue Aug 05 2014</td><td align="left"><span class="author"><span class="firstname">Milan</span> <span class="surname">Navrátil</span></span></td></tr><tr><td align="left" colspan="3"> <table border="0" summary="Simple list" class="simplelist"><tr><td>Red Hat Enterprise Linux 5.11 ರ ಬಿಡುಗಡೆ ಟಿಪ್ಪಣಿಗಳ ಬಿಡುಗಡೆ.</td></tr></table> </td></tr></table></div> </div></div></div></body></html>